Tuesday, 20 December 2011

ಬುಡು ಬುಡಕೆ-೪

ನಾನು ಭ್ರಷ್ಟನಲ್ಲ ಇದು ಸ್ಪಷ್ಟ

ನಿನ್ನ ಪೊಜೆಗೆ ಬಂದೆ ಮಾದೇಶ್ವರಾ ಕರುಣದಿ ಕಾಯೋ ಮಾದೇಶ್ವರ!

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆಯಂತೆ

ಶೋಭಾ ತಂತ್ರಕ್ಕೆ ತಕ್ಕ ಕುತಂತ್ರ ಮಾಡದಿದ್ದರೆ ನಮಗೆ ರಾಜಕೀಯದ್ದಲ್ಲಿ ನೆಲೆ ಇಲ್ಲ

ಸದಾನಂದ ನಾನು ಮತ್ತೆ ಮುಖ್ಯಮಂತ್ರಿ ಆಗೇ ಅಗುತ್ತಿನಿ ಅಲ್ವಾ ಅನಂತು

ಉಗಿರಿ ಮಕ್ಕೆ ಬಿಜೆಪಿ ಪಕ್ಷದ ನಾಯಕರು ಒಬ್ಬರಾದ ಮೇಲೆ ಒಬ್ಬರು ಜೈಲಿಗೆ ಹೋಗ್ತಾ ಇದ್ದಾರೆ!

ಬಯಲಾಟ ಅಂತಾರಲ್ಲ ಅದು ಇದೆ

ಹೆಗ್ಡೆ ನನ್ನ ನಿದ್ದೆ ಕೆಡಿಸಿ ಬಿಟ್ಟೆ ದೇವರನ್ನ ಇನ್ನೂ ಏನ್ ಕೇಳಿಕೊಳ್ತಾ ಇದ್ದಿಯಾ!

ಸೂಪರ್ ಪೋಜು ಬಿಡಪ್ಪ ಯಡಿಯೂರಪ್ಪ

ನನ್ನ ಹೊಟ್ಟೆ ಉರಿಸಿದವರ‍್ಯಾರು ಉದ್ದಾರ ಆಗಲ್ಲ ಹಾಳಾಗಿ ಹೋಗ್ತಾರೆ!

No comments:

Post a Comment