Saturday, 24 December 2011

ಬುಡು ಬುಡುಕೆ-೧೧


ನಿನ್ ಹುಟ್ಟಿಗಷ್ಟು ಕಾಡು ಆಳಿದ್ದು ಸಾಕು ನಾಡಿಗೆ ನಡಿ!

ನಮ್ಮಿಬ್ಬರಿಗೂ ಏನಾದರೂ ವ್ಯತ್ಯಾಸ ಉಂಟಾ?

ಕೊಲ್ಲುವುದೆ ನನ್ನ ಬಿಸಿನೆಸ್ಸು ಅದೇ ನನ್ನ ವಿಕ್ನೆಸ್ಸು

ಅಣ್ಣಾವ್ರೆ ನಾನು ಒಳ್ಳೇ ಕಥೆಗಾರ ನನ್ನ ಕಥೆಯನ್ನ ಸಿನಿಮಾ ಮಾಡ್ತಿರಾ!

ಸಂಗೀತ ಪ್ರಿಯ ನರಹಂತಕ

ಗನ್ ಹಿಡಿದರೆ ಕಿಲ್ಲರ್ ಕ್ಯಾಮರ ಹಿಡಿದರೆ ವಿಡಿಯೂ ಗ್ರಾಫರ್

ಮೀಸೆಯ ಮೇಲೆ ಅದೇನೊ ಮೊಹ

ಪೋಟೂ ಅಂದರೆ ಸಿನಿಮಾ ನಟರಂತೆ ಪೋಜು ಕೊಡುತ್ತಿದ್ದಮಾಡಿದ್ದು ಅನಾಚಾರ ಗೆಟಪ್ಪು ಹೋರಾಟಗಾರನದ್ದು
ಪಾಪದ ಕೂಡ ತುಂಬುತ್ತಿದ್ದ ಸಮಯವದು
ಕಟ್ಟ ಕಡೆಯದಾಗಿ ಮೀಸೆ ಮಣ್ಣಾಯ್ತು ನರಹಂತಕ ಬೀದಿ ಬದಿ ಹೆಣವಾದ
                                            

No comments:

Post a Comment