Saturday 17 December 2011

ಬುಡು ಬುಡಕೆ

ಒಂದೇ ವೇದಿಕೆಯಲ್ಲಿ...ಜೊತೆಯಲ್ಲಿ

ಇವತ್ತು ಕೈಗೆ ಮುಂದೆ ಕಿವಿ ಮ್ಯಾಗೆ ಪ್ಲವರ್ರು

ಅದೇ ರಾಗ ಅದೇ ಹಾಡು

ಬಿಡ ಬ್ಯಾಡ ರಿಲು ಇರಪ್ಪ ನಾನು ರಾಜ್ಯ ದೇಶ ಎರಡು ಆಳಿದ್ದಿನಿ

ಉಪ್ಪು ತಿಂದ ಮೇಲೆ ನೀರು ಕುಡಿಬೇಕು ಕುಡಿ...

ಕುಮಾರ ಕಂಟ್ಯಾಕ್ಟಲ್ಲೆ ಇರಪ್ಪ ಟೈಂ ಸರಿಯಿಲ್ಲ

ನಿಮ್ಮ ಸಹಕಾರವಿರಲಿ ಖರ್ಗೆಜೀ


ನರ್ಸ್ ಜಯಮ್ಮ ಅತ್ತಾಗೇನ್ ನೊಡ್ತಾ ಇದ್ದಿಯಮ್ಮ

ಶೋಭ ಕುರ್ಚಿ ಕೆಡುವವರಿದ್ದಾರೆ ಹುಷಾರ್!

ಐ ಲೈಕ್ ಈಟ್ ವೈನ್ ಐ ಲೈಕ್ ಈಟ್

No comments:

Post a Comment