Tuesday, 20 December 2011

ಬುಡು ಬುಡಕೆ-೩

ಊರ ಮೇಲೆ ಊರು ಬಿದ್ದರೆ ಶಾನುಭೋಗನಿಗೆನು ಅಲ್ವಾ ಸಿದ್ರಾಮಯ್ಯ ನಿದ್ರಾಮಯ್ಯ

ಕುಮಾರ ನನ್ನ ಆಶೀರ್ವಾದ ಸದಾ ನಿನ್ನ ಮೇಲಿದೆ ಹಾಗಂತ ಮತ್ತೂಂದ್ ಮದುವೆ ಆಗ ಬೇಡ ಮಗಾ

ರಾಜಕೀಯ ದೂಂಬರಾಟದ ನಡುವೆ ಓದಲಿಕ್ಕೊ ಟೈಮ್ ಉಂಟಾ ಗ್ರೇಟ್ ಕುಮ್ಮಿ

ಉಪವಾಸ ಸತ್ಯಾಗ್ರಹ ಅಂದರೆ ಸುಮ್ಮನೆ ಮಾತಲ್ಲ ಕಣ್ರೀ

ಸ್ವಾಮಿ ಕುಮಾರ ಸ್ವಾಮಿನ ಟೀ ಕುಡಿಲಿಕ್ಕೆ ಬಿಡ್ರಿ

ರಾಜಕಾರಣಿಗಳು ಮೈಬಗ್ಗಿಸುವುದು ಇದೊಂದು ಸಮಯದಲ್ಲಿ ಅನ್ಸುತ್ತೆ

ಇದೊಂದು ಸಿಡಿ ಬಿಡುಗಡೆ ಮಾಡಿದ್ದರೆ ರೆಡ್ಡಿನು ಇರಲ್ಲ ಯಡ್ಡಿನು ಇರಲ್ಲ

No comments:

Post a Comment