Wednesday 21 December 2011

ಬುಡು ಬುಡುಕೆ-೫

ನಾವು ಯಾರಿಗೂ ಕಮ್ಮಿ ಇಲ್ಲಾ! ಮಿಸ್ಡ್ ಕೊವಂಗಂ

ಬಲಗೈನಲ್ಲಿ ಮೂಬೈಲು!ಎಡಗೈನಲ್ಲಿ ಸೀಗರೆಟು!ಈತ ಹೈಟೆಕ್ ಅಘೋರಿ.

ಕನ್ನಡದಿಂದ ದೂರಾದ! ಕನ್ನಡಿಗರಿಂದ ಬೇರಾದ!

ನವ ವಧು-ವರ ಅಂದರೆ ಇವರಲ್ವಾ?

ಸುಮ್ ಸುಮ್‌ನೇ ಅತ್ತರೆ ಕುಕ್ಕರ್‌ಗೆ ಹಾಕಿ ಕೂಗಿಸಿ ಬಿಡ್ತಿನೀ

ನೋಡಿ ಸ್ವಾಮಿ ನಾವಿರೂದೆ ಹೀಗೆ

ಗ್ರಹಣ ನೋಡುವ ಹುಮ್ಮಸ್ಸಿನಲ್ಲಿ ಬಾಡಿದ ಮುಖದ ಮುದುಕರು!

ಇದ್ಯಾವ ಸೀಮೆ ಆಟ ಸ್ವಾಮಿ!

ಸೂರ್ಯನ ಹಿಡಿವ ಹುಚ್ಚು ಮನಸ್ಸು

ಇನ್ನೂ ಜಾಗ ಇದ್ದಿದ್ದರೆ ಮತ್ತೊಂದಿಷ್ಟು ಸರಕು ಹಾಕಬಹುದಿತ್ತು

ಮಳೆಯೇ ಬರಲಿ ಭೂಂಕಪವೇ ಆಗಲಿ ಟಿವಿ ಇರಲಿ

ನಾಯಿಗೆ ಕಂಬ ಇಷ್ಟ!ಗಂಡಸರಿಗೆ ಗೋಡೆ ಇಷ್ಟ! ಎಂಬುದಕ್ಕೆ ಇದೆ ಸಾಕ್ಷಿ!

No comments:

Post a Comment